ಮುಂಬೈ- ಕೋವಿಡ್ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದ ಕ್ರಿಕೆಟರ್ ಸುರೇಶ್ ರೈನಾ ಮತ್ತು ಸಿಂಗರ್ ಗುರು ರಾಂಧವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಪೊಲೀಸರು ಮುಂಬೈನ ಖಾಸಗಿ ಕ್ಲಬ್ ವೊಂದಕ್ಕೆ ಏಕಾಏಕಿ ದಾಳಿ ನಡೆಸಿದ್ರು.ಈ ವೇಳೆ ಕೋವಿಡ್ ನಿಯಮವನ್ನು ಗಾಳಿಗೆ ತೂರಿ ಪಾರ್ಟಿ ಆಯೋಜಿಸಿದ್ದ 34ಜನರನ್ನು ಪೊಲೀಸರು ಬಂಧಿಸಿದ್ರು.
ವಿಚಾರಣೆ ನಂತರ ಜಾಮೀನಿನ ಮೇಲೆ ಎಲ್ಲರನ್ನೂ ಬಿಡುಗಡೆಗೊಳಿಸಲಾಗಿದೆ. ಎಲ್ಲರ ಮೇಲೂ ಕೇಸ್ ದಾಖಲಿಸಲಾಗಿದೆ.