ಕೊಲಂಬಿಯಾ: ಕೆಎಫ್‍ಸಿ ಚಿಕನ್ ತಿಂದು ಹುಡುಗಿಯೊಬ್ಬಳು ಹಲ್ಲು ಕಳೆದುಕೊಂಡ ಘಟನೆ ಆಗ್ನೇಯ ಕೊಲಂಬಿಯಾದ ಕ್ಯಾನ್‍ಬ್ರೂಕ್‍ನಲ್ಲಿ ನಡೆದಿದೆ.. 7 ವರ್ಷದ ಲೋಲಾ ಸ್ಟೈನರ್ ಎಂಬ ಹುಡುಗಿ ತನ್ನ ಫ್ಯಾಮಿಲಿ ಜೊತೆ ಕ್ಯಾನ್‍ಬ್ರೂಕ್‍ನಲ್ಲಿರೋ ಕೆಎಫ್‍ಸಿಗೆ ಭೇಟಿ ನೀಡಿದ್ದಳು.. ಬಳಿಕ ಚಿಕನ್ ಆರ್ಡರ್ ಮಾಡಿ ತಿನ್ನಲು ಶುರು ಮಾಡಿದ್ದಾಳೆ.. ಈ ವೇಳೆ ಚಿಕನ್‍ನಲ್ಲಿ ಸ್ಪ್ರಿಂಗ್ ಪತ್ತೆಯಾಗಿದೆ.. ಆರಂಭದಲ್ಲಿ ಆಕೆಗೆ ಇದು ಗೊತ್ತಾಗಲಿಲ್ಲ..


ತನ್ನ ಫೇವರಿಟ್ ಚಿಕನ್ ಸಿಕ್ಕ ಖುಷಿಯಲ್ಲಿ ಆಕೆ ಅದನ್ನ ಸವಿಯೋದಕ್ಕೆ ಮುಂದಾಗಿದ್ದಾಳೆ.. ಚಿಕನ್ ಜೊತೆ ಸ್ಪ್ರಿಂಗ್ ಜಗಿದಿದ್ದರಿಂದ ಆಕೆಯ ಹಲ್ಲು ಕಟ್ ಆಗಿದೆ..