ನವದೆಹಲಿ- ಸೆಲೆಬ್ರಿಟಿಗಳು ಏನು ಮಾಡಿದ್ರೂ ನಡೆಯುತ್ತೆ. ಅವರು ಮಾಡಿದ್ದೆಲ್ಲ ಸರಿಯಾ ಅನ್ನೋ ಪ್ರಶ್ನೆ ಈಗ ಎದ್ದಿದೆ. ಬಾಲಿವುಡ್ ನಲ್ಲಿ ಒಂದು ಕಡೆ ಡ್ರಗ್ಸ್ ದಂಧೆ, ಮತ್ತೊಂದು ಕಡೆ ಸುಶಾಂತ್ ಸಿಂಗ್ ರಜಪೂತ್ ಅನುಮಾನಸ್ಪಾದ ಸಾವಿನ ತನಿಖೆಗಳು ನಡೆಯುತ್ತಿದೆ. ಹೀಗಿರುವಾಗಲೇ ಕಿರುತೆರೆಯ ನಟಿಯೋರ್ವಳು ತನ್ನ ಮೂವತ್ತನೇ ಬರ್ತ್ ಡೆ ಹಿನ್ನಲೆ ಪುರಷರ ಜಗದ ರೂಪದ ಕೇಕ್ ಕತ್ತರಿಸಿ ಅಚ್ಚರಿ ಮೂಡಿಸಿದ್ದಾಳೆ. ಕಿರುತೆರೆ ನಟಿ ನೇಹಾ ಶರ್ಮ ಅಥವಾ ನಿಯಾ ಶರ್ಮಾಗೆ ಗೆಳೆಯರು ತನ್ನ ಬರ್ತ್ ಡೇಯಂದು ಸಪ್ರೈಜ್ ನೀಡಿದ್ದರು. ಪುರುಷರ ಜಗವನ್ನು ಹೋಲುವ ಕೇಕ್ ತಂದು ಕತ್ತರಿಸುವಂತೆ ಹೇಳಿದ್ರು. ಇದು ವಯಕ್ತಿಕ ಕಾರ್ಯಕ್ರಮವಾದ್ದರಿಂದ ನಟಿ ಇದನ್ನು ಮಾಡಿ ಮುಗಿಸಬಹುದಿತ್ತು. ಆದರೆ ಅಷ್ಟಕ್ಕೆ ಸುಮ್ಮನಾಗದ ನಟಿ, ಈ ಕೇಕ್ ಕಟ್ ಮಾಡಿರುವ ಫೋಟೋ ಮತ್ತು ವೀಡಿಯೋಗಳನ್ನು ಅಪ್ ಲೋಡ್ ಮಾಡಿ ಟೀಕೆಗೆ ಗುರಿಯಾಗಿದ್ದಾಳೆ.
ಪ್ರಚಾರಕ್ಕೆ ಹೀಗೆ ಮಾಡಿದ್ರಾ ನಿಯಾ ಶರ್ಮ
ಕಿರುತೆರೆ ನಟಿ ನಿಯಾಶರ್ಮ ಸಪ್ಟೆಂಬರ್ 17ರಂದು ತಮ್ಮ ಬರ್ತ್ ಡೇ ಆಚರಿಸಿಕೊಂಡ್ರು. ಆದರೆ ಈ ಕೇಕ್ ಕಟ್ಟಿಂಗ್ ವೀಡಿಯೋ ಮತ್ತು ಫೋಟೋಗಳ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಟ್ರೆಂಡಿಂಗ್ ನಲ್ಲಿದ್ರು. ಜೊತೆಗೆ ಟೀಕೆಗಳಿಗೂ ಗುರಿಯಾದರು. ಆದರೆ ಕಿರುತೆರೆ ನಟಿಯ ಈ ನಿರ್ಧಾರದ ಹಿಂದೆ ಪ್ರಚಾರದ ಹುಚ್ಚಿದೆ ಅಂತ ಹೇಳಲಾಗುತ್ತೆ.
ಭಾರತದಲ್ಲೂ ಶುರುವಾಯ್ತಾ ಗಲೀಜು ಟ್ರೆಂಡ್
ಹಾಲಿವುಡ್ ನಟ ನಟಿಯರು ಇಂತಹ ಕೇಕ್ ಕಟ್ ಮಾಡಿರುವ ಹಲವಾರು ನಿದರ್ಶನಗಳಿವೆ. ಆದರೆ ಇದೀಗ ಭಾರತದಲ್ಲೂ ಕೂಡ ಶುರುವಾಗಿದೆ. ಈ ಗಲೀಜು ಟ್ರೆಂಡ್ ಹೆಚ್ಚು ಪ್ರಚಾರ ಪಡೆದರೇ ಸಮೂಹ ಸನ್ನಿಯಾಗುವ ಭೀತಿಯಿದೆ. ಆದ್ದರಿಂದ ನಿಯಾ ಮೇಲೆ ಟ್ವೀಟಿಗರು ತಿರುಗಿಬಿದ್ದಿದ್ದಾರೆ. ಆದರೆ ನಿಯಾ ಮಾತ್ರ ಡೋಂಟ್ ಕೇರ್ ಅಂತ ಪೋಸ್ಟ್ ಮಾಡಿ ಡ್ಯಾನ್ಸ್ ಮಾಡ್ತಿದ್ದಾರೆ.
ನಿಯಾಶರ್ಮ ಅನ್ನೋ ಕಿರುತರೆ ನಟಿ ಪ್ರಚಾರವನ್ನೂ ಪಡೆದಿದ್ದಾಳೆ. ಜೊತೆಗೆ ಗೆಳೆಯರು ಒಂದು ಕೇಕ್ ಮೂಲಕ ಇವಳ ಮಹಾ ರಹಸ್ಯವನ್ನು ವಿಶ್ವಕ್ಕೇ ಬಹಿರಂಗಪಡಿಸಿದ್ದಾರೆ.