ಮಿಸೌರಿ: ಪ್ರತಿಯೊಂದು ರಾಜ್ಯ ಹಾಗೂ ದೇಶಗಳಲ್ಲಿ ವಿಚಿತ್ರ ನಿಯಮಗಳು ಜಾರಿಯಲ್ಲಿವೆ.. ಅಮೆರಿಕಾದ ಮಿಸೌರಿ ಎಂಬ ರಾಜ್ಯದಲ್ಲೂ ಇಂತಹ ವಿಚಿತ್ರ ಕಾನೂನು ಜಾರಿಯಲ್ಲಿದೆ.. ಹೌದು, ಇಲ್ಲಿನ ಮಹಿಳೆಯರು ಒಳ ಉಡುಪು ಧರಿಸುವಂತಿಲ್ಲ ಎಂಬ ಕಾನೂನು ಜಾರಿಯಲ್ಲಿದೆ.. ಇದು ಅಚ್ಚರಿ ಅನ್ನಿಸಿದರೂ ನಿಜ..
ಅಮೆರಿಕಾದ ಮಿಸೌರಿ ರಾಜ್ಯದಲ್ಲಿನ ಮಹಿಳೆಯರಿಗೆ ಒಳಉಡುಪು ಧರಿಸಲು ಅನುಮತಿ ಇಲ್ಲ.. ಒಂದು ವೇಳೆ ಈ ರಾಜ್ಯದಲ್ಲಿ ಈ ಕಾನೂನನ್ನು ಯಾವುದೇ ಓರ್ವ ಮಹಿಳೆ ಉಲ್ಲಂಘಿಸಿದ್ದೇ ಆದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ನೂರಾರು ವರ್ಷಗಳಿಂದ ಈ ಕಾನೂನು ಅಲ್ಲಿ ಜಾರಿಯಲ್ಲಿದೆ.. ಒಳ ಉಡುಪು ಧರಿಸುವ ಮಹಿಳೆಯರು ಸುಂದರ ಆಕಾರ, ಸ್ಲಿಮ್ ದೇಹದಿಂದಾಗಿ ಅಮೆರಿಕನ್ ಪುರುಷರಿಂದ ಮೆಚ್ಚುಗೆಯ ಹಕ್ಕನ್ನು ಕಸಿದುಕೊಳ್ಳುತ್ತಾರೆ ಎಂದು ಅಲ್ಲಿನ ಜನರು ಭಾವಿಸಿದ್ದಾರೆ.. ಈ ಕಾರಣಕ್ಕಾಗಿ ಅಲ್ಲಿನ ಮಹಿಳೆಯರು ಒಳ ಉಡುಪು ಧರಿಸಬಾರದು ಎಂದು ಕಾನೂನು ಮಾಡಲಾಗಿದೆ.. ಆದರೆ ಈ ವಿಚಿತ್ರ ಕಾನೂನು ಸಂಪೂರ್ಣ ಅಮೆರಿಕಾಗೆ ಅನ್ವಯಿಸುವುದಿಲ್ಲ.