2020ರ ಇಂಗ್ಲೀಷ್ ಕ್ಯಾಲೆಂಡರ್‌ನ ಆಗಸ್ಟ್ ತಿಂಗಳಲ್ಲಿ ದ್ವಾದಶ ರಾಶಿಗಳ ಮೇಲೆ ಗೋಚಾರ ಫಲ ಯಾವರೀತಿಯಾಗಿದೆ. ನವಗ್ರಹಗಳು ದ್ವಾದಶ ರಾಶಿಗಳ ಮೇಲೆ ಯಾವ ಯಾವರೀತಿಯ ಪ್ರಭಾವ ಬೀರಲಿದ್ದಾರೆ. ಯಾರಿಗೆ ಶುಭ, ಯಾವ ಜನ್ಮ ರಾಶಿಯವರಿಗೆ ಅಶುಭ ಇದೆಲ್ಲದರ ಬಗ್ಗೆ ಜ್ಯೋತಿಷ್ಯ ವಿದ್ವಾನ್ ಪ್ರಸನ್ನ ಕುಮಾರ ಗುರೂಜಿ ಸವಿಸ್ತಾರವಾಗಿ ಹೇಳಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ನವಗ್ರಹಗಳು ಯಾವ ಯಾವ ಸ್ಥಾನದಲ್ಲಿ ಸ್ಥಿತರಾಗಿದ್ದಾರೆ. ಹಾಗೂ ಆ ಗ್ರಹಗಳು ಈ ಆಗಸ್ಟ್ ತಿಂಗಳಿನಲ್ಲಿ ನಿಮ್ಮ ರಾಶಿಗೆ ಯಾವ ಯಾವ ಪ್ರಭಾವ ಬೀರಲಿದ್ದಾರೆ. ನೀವು ಯಾವುದರಲ್ಲಿ ಎಚ್ಚರ ವಹಿಸಬೇಕು, ವಿದ್ಯೆ, ವಾಹನ, ಮಾತಾ, ಪಿತೃ, ಭೂಮಿ, ಸುಖ ಆರೋಗ್ಯ, ಹೂಡಿಕೆ, ಆಸ್ತಿ ಖರೀದಿ, ಉದ್ಯೋಗ ಮುಂತಾದ ಎಲ್ಲಾವಿಚಾರಗಳ ಬಗ್ಗೆ ಪ್ರತಿಯೊಂದು ಜನ್ಮ ರಾಶಿಯ ಬಗ್ಗೆಯೂ ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಆಗಸ್ಟ್ ತಿಂಗಲಿನಲ್ಲಿ ನೀವು ಅನುಸರಿಸಬೇಕಾದ ಪರಿಹಾರ ಕ್ರಮ,ದೇವತಾ ಆರಾಧನೆ ಬಗ್ಗೆಯೂ ಗುರೂಜಿ ತಿಳಿಸಿರುತ್ತಾರೆ.
ನಿಮ್ಮ ರಾಶಿ ಬಗ್ಗೆ ಮಾಹಿತಿ ತಿಳಿಯಲು ಕೆಲಗಿನ ವೀಡಿಯೋ ವೀಕ್ಷಿಸಿ.
ಮೇಷ
ವೃಷಭ
ಮಿಥುನ
ಕರ್ಕಾಟಕ
ಸಿಂಹ
ಕನ್ಯಾ
ತುಲಾ
ವೃಶ್ಚಿಕ
ಧನುಸ್ಸು
ಮಕರ
ಕುಂಭ
ಮೀನ