ಸಿನಿಮಾ

ಸಿಕ್ಸ್‌ಪ್ಯಾಕ್‌ ಹುಚ್ಚಿನಿಂದ ಡ್ರಗ್ಸ್ ಚಟವಾಗುತ್ತಿದೆಯಾ? ಆ ನಟನ ಸಾವು,ನಟಿಯ ಅಪಘಾತಕ್ಕೂ ಡ್ರಗ್ಸ್ ಕಾರಣನಾ.?

ಬೆಂಗಳೂರು: ಡ್ರಗ್ಸ್ ಮಾಫಿಯಾ ಸ್ಯಾಂಡಲ್‌ವುಡ್‌ನ ಮುಖವಾಡ ಬಯಲು ಮಾಡುತ್ತಿದೆ. ಯುವನಟರು ಡ್ರಗ್ಸ್ ಜಾಲಕ್ಕೆ ಬಿದ್ದಿದ್ದಾರೆ ಅನ್ನುವುದರ ಜೊತೆ ಜೊತೆಗೆ ನಟರ ಸಿಕ್ಸ್ ಪ್ಯಾಕ್ ಹಿಂದೆ ಸ್ಟೇರಾಯ್ಡ್ ಇದೆಯಾ...

Read more

ಸ್ಯಾಂಡಲ್‌ವುಡ್‌ ಸ್ಕ್ಯಾಂಡಲ್‌ವುಡ್ ಆಗ್ತಿದ್ಯಾ?ಡ್ರಗ್ಸ್ ಸಿನಿಮಾ ನಟರು, ರಾಜಕಾರಣಿಗಳು ಮತ್ತು ನಿರ್ಮಾಪಕರು-ಯಾರಿವರು?

ಬೆಂಗಳೂರು: ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾ ಬಹಳ ಆಳವಾಗಿ ಬೇರೂರಿದೆ ಅನ್ನೋದು ಸಿಸಿಬಿಯ ಮೆಗಾ ಆಪರೇಷನ್‌ನಿಂದ ಬಯಲಾಗಿತ್ತು. ಈಗ ಈ ಡ್ರಗ್ಸ್ ಮಾರಾಟದಲ್ಲಿ ಸ್ಯಾಂಡಲ್ ವುಡ್‌ನ ನಟ ನಟಿಯರ...

Read more

ಕನ್ನಡ ಡಬ್ಬಿಂಗ್ ಚಿತ್ರಕ್ಕೂ ಪ್ರೇಕ್ಷಕರೂ ಫಿದಾ! ಸುದೀಪ್ ಅಭಿನಯದ ಹೆಬ್ಬುಲಿಯನ್ನು 5.2 ಕೋಟಿ ಜನರಿಂದ ವೀಕ್ಷಣೆ!

ಬೆಂಗಳೂರು-ಡಬ್ಬಿಂಗ್ ವಿರೋಧದ ನಡುವೆಯೂ ಕರ್ನಾಟಕಕ್ಕೆ ಡಬ್ಬಿಂಗ್ ಎಂಟ್ರಿ ಕೊಟ್ಟಾಗಿದೆ. ಹಲವು ಬೇರೆ ಭಾಷೆಯ ಚಲನಚಿತ್ರಗಳು, ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿದ್ದು, ಈಗ ಕಿರುತೆರೆಯಲ್ಲಿ ಪ್ರಸಾರವೂ ಆಗುತ್ತಿದೆ. ಆದರೆ...

Read more

ತಲೆ ಬೋಳಿಸಿಕೊಂಡು ಮೊದಲ ಹೆಜ್ಜೆಯಿಟ್ಟ ಬಿಗ್ ಬಾಸ್ ಜಯಶ್ರಿ!

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಖಿನ್ನತೆಗೆ ಒಳಗಾಗಿ, ಇತ್ತೀಚಿಗಷ್ಟೇ ಫೇಸ್ ಬುಕ್ ನಲ್ಲಿ ಈ ಜಗತ್ತಿಗೆ ಗುಡ್ ಬೈ ಅಂತ ಹೇಳಿ ಅಚ್ಚರಿ...

Read more

ಸುಶಾಂತ್ ಸಾವಿನ ನಂತರ ಎಂ ಎಸ್ ಧೋನಿ ಕನ್ನಡಕ್ಕೆ ಡಬ್, ಅತೀ ಶೀಘ್ರದಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಸಿನಿಮಾ!

ಬೆಂಗಳೂರು:ಕರ್ನಾಟಕ ಚಲನಚಿತ್ರ ದಿಗ್ಗಜರ ಡಬ್ಬಿಂಗ್ ವಿರುದ್ಧದ ಹೋರಾಟಗಳು ಸೋತಿವೆ. ಡಬ್ಬಿಂಗ್ ಮಾಡುವವರು ಗೆದ್ದಾಗಿದೆ.ಈಗ ಸಾಲು ಸಾಲು ಧಾರವಾಹಿಗಳು, ಚಲನಚಿತ್ರಗಳು ಟಿವಿ ಪರದೆಯಲ್ಲಿ ಪ್ರಸಾರವೂ ಆಗುತ್ತಿದೆ. ಈಗ ಇತ್ತೀಚೆಗೆ...

Read more

ಬಿಗ್ ಬಾಸ್ ನಟಿಗೆ ಏನಾಯ್ತು? ಈ ಪ್ರಪಂಚ ಬಿಡುವ ಪೋಸ್ಟ್ ಹಾಕಿ ಮಾಡಿದ್ದೇನು?ಈಗ ಹೇಗಿದ್ದಾರೆ?

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಫೇಸ್ ಬುಕ್ ನಲ್ಲಿ ಕೆಟ್ಟ ಪೋಸ್ಟ್ ಮಾಡಿ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ಇದು ಸ್ಯಾಂಡಲ್ ವುಡ್...

Read more

ಗುಮ್ಮ ಬಂದ..ಗುಮ್ಮ ಬಂದ..ಸುದೀಪ್ ಅಭಿಮಾನಿಗಳಿಗೆ ವಿಕ್ರಾಂತ್ ರೋಣ ಸಂತಸ ತಂದ!

ಬೆಂಗಳೂರು-ಸ್ಯಾಂಡಲ್ ವುಡ್ ನಲ್ಲಿ ಇವತ್ತು ನವಚೈತನ್ಯ ಮೂಡಿದೆ. ಒಂದು ಚಿಕ್ಕ ದೃಶ್ಯ ಚಿತ್ರರಂಗ ಮರಳಿ ಅಖಾಡಕ್ಕಿಳಿದಿರುವುದನ್ನು ಸಾರಿದೆ. ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಖಡಕ್ ಕ್ಷಣಗಳು...

Read more

ನಟ ಧ್ರುವಾ ಸರ್ಜಾಗೆ ಕೊರೊನಾ ಪಾಸಿಟಿವ್! ಪತ್ನಿಗೂ ಅಂಟಿದ ವೈರಸ್!

ನಟ ಧ್ರುವಾ ಸರ್ಜಾಗೆ ಕೊರೊನಾ ಪಾಸಿಟಿವ್ಬೆಂಗಳೂರು-ಇತ್ತೀಚಿಗೆ ನಿಧನರಾದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾರ ತಮ್ಮ ಧ್ರುವಾ ಸರ್ಜಾಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಧ್ರುವಾರ ಪತ್ನಿ ಪ್ರೇರಣಾಗೂ...

Read more

ಹಾಟ್ ಕೇಕ್ ತಿಂದೇ ಬಿಟ್ನಾ ಟಫ್ ಟಗರು.! ವರ್ಮರ ಅಪ್ಸರೆಯ ಥ್ರಿಲ್ಲರ್ ಕಹಾನಿ

ಹೈದ್ರಾಬಾದ್: ರಾಮ್ ಗೋಪಾಲ್ ವರ್ಮ, ಸಕ್ಸಸ್ ಫುಲ್, ವಿಚಿತ್ರ, ವಿಭಿನ್ನ ನಿರ್ದೇಶಕ. ಇದೆಲ್ಲವೂ ಕೂಡ ಸತ್ಯ. ರಾಮ್ ಗೋಪಾಲ್ ವರ್ಮ ಮಾದಕತೆಯ ಹೀರೋಯಿನ್ ಗಳನ್ನು ಹುಡುಕುವುದರಲ್ಲಿ ಎತ್ತಿದ...

Read more

ಮನೆಯಲ್ಲೇ ಇದ್ದ ಅಮಿತಾಬ್ ಬಚ್ಚನ್ ಗೆ ಕೊರೊನಾ! ಆಸ್ಪತ್ರೆಗೆ ದಾಖಲು!

ಮುಂಬೈ-ಬಾಲಿವುಡ್ ನ ಎವರ್ ಗ್ರೀನ್ ಹೀರೋ ಅಮಿತಾಬ್ ಬಚ್ಚನ್ ಗೆ ಕೊರೊನಾ ಪಾಸಿಟಿವ್ ಬಂದಿದೆ. ಮುಂಬೈಯ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ಸಂಜೆಯ ವೇಳೆಗೆ ಆಸ್ಪತ್ರೆಗೆ ಅಮಿತಾಬ್...

Read more
Page 1 of 3 1 2 3