ಗೋ ಹತ್ಯೆ ನಿಷೇಧ ಕಾನೂನು, ಕಠಿಣಾತಿ ಕಠಿಣ ಗುಜರಾತ್ ಮಾದರಿ ಅನುಸರಿಸುತ್ತಾ ಕರ್ನಾಟಕ!?
ಬೆಂಗಳೂರು- ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರುವುದಕ್ಕಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಈಗಾಗ್ಲೇ ಮುಂದಡಿಯಿಟ್ಟಿದೆ. ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತದೆ, ಬೀದಿ ಬೀದಿಗಳಲ್ಲಿ ಪ್ರತಿಭಟನೆ ...