ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕು ಪತ್ತೆ..! ಹೊಸ ವರ್ಷಾಚರಣೆಗೆ ಬ್ರೇಕ್ ಸಾಧ್ಯತೆ
ದೆಹಲಿ: ದೇಶಾದ್ಯಂತ ಮತ್ತೆ ಆತಂಕ ಹೆಚ್ಚಾಗುವ ಭೀತಿಯಿದೆ. ಕೊರೊನಾ ರೂಪಾಂತರದಂತಿರುವ ಬ್ರಿಟನ್ ವೈರಸ್ ಭಾರತೀಯರಲ್ಲೂ ಪತ್ತೆಯಾಗಿದೆ.ದೇಶಾದ್ಯಂತ ಆರು ಜನರಲ್ಲಿ ಈಗಾಗ್ಲೇ ರೂಪಾಂತರಿ ಕೊರೊನಾ ಪತ್ತೆಯಾಗಿದೆ. ಬೆಂಗಳೂರಿನ ಮೂವರಲ್ಲಿ ...