ಆಗೋದೆ ಇಲ್ಲ ಅಂದಿದ್ದ ಕೋಡಿಹಳ್ಳಿ ಥಂಡಾ! ಮುಷ್ಕರ ಹಿಂಪಡೆಯಲು ನಿರ್ಧಾರ! ರಾತ್ರೋರಾತ್ರಿ ನಡೆದಿದ್ದೇನು? ಮಧ್ಯಾಹ್ನದಿಂದಲೇ ಬಸ್ ಓಡಾಟ ಶುರು?
ಬೆಂಗಳೂರು- ಸಾರಿಗೆ ನೌಕರರ ಪ್ರತಿಭಟನೆಗೆ ಮತ್ತೆ ಟ್ವಿಸ್ಟ್ ಸಿಕ್ಕಿದೆ.ರೈತ ಮುಖಂಡರಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ಏಕಾಏಕಿ ಥಂಡಾ ಹೊಡೆದಂತಾಗಿ ರಾತ್ರಿ ಬೆಳಗಾಗುವುದರೊಳಗೆ ನಿರ್ಧಾರ ಬದಲಿಸಿದ್ದಾರೆ. ಇವತ್ತು ಹನ್ನೊಂದು ಗಂಟೆಯ ...