ಕೊರೊನಾ ಗೆದ್ದವರೇ ಬರೆದ ಲೇಖನ: ರೋಗದ ಬಗ್ಗೆ ಭಯವಿಲ್ಲ, ರೋಗ ತುಂಬಿದ ಮನಸ್ಸುಗಳ ಬಗ್ಗೆ ಭಯವಿದೆ! ನಮಗೆ ನಾವೇ,ಅದಷ್ಟೇ ಸತ್ಯ!
ಬೆಂಗಳೂರು-ನನಗೆ ಈಗ ರುಚಿ ಬಂದಿದೆ, ವಾಸನೆಯೂ ಬಂದಿದೆ, ಆಸ್ಪತ್ರೆಯಲ್ಲಿ 10 ದಿನಗಳ ವಾಸವೂ ಮುಗಿದಿದೆ. ನನಗೆ ಏನಾಯಿತು, ಹೇಗೆ ಕೊರೊನಾ ನನ್ನ ಸೇರಿಕೊಂಡಿದೆ ಅನ್ನುವುದು ಗೊತ್ತಿಲ್ಲ. ಆದರೆ ...