Tag: #Hubballi

ಪಾಗಲ್ ಪ್ರೇಮಿಯ ಹುಚ್ಚಾಟ..! ಪ್ರಿಯತಮೆಯನ್ನು ನಡುರೋಡಲ್ಲಿ ಕೊಚ್ಚಿ ಕೊಲೆಗೆ ಯತ್ನ..!

ಪಾಗಲ್ ಪ್ರೇಮಿಯ ಹುಚ್ಚಾಟ..! ಪ್ರಿಯತಮೆಯನ್ನು ನಡುರೋಡಲ್ಲಿ ಕೊಚ್ಚಿ ಕೊಲೆಗೆ ಯತ್ನ..!

ಹುಬ್ಬಳ್ಳಿ: ಇಡೀ ಹುಬ್ಬಳ್ಳಿಯ ಜನತೆ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ದೇಶಪಾಂಡೆ ನಗರದಲ್ಲಿ ನಡೆದಿದೆ. ಜನನಿಬೀಡ ಪ್ರದೇಶದಲ್ಲಿಯೇ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ತನ್ನ ...