ಪ್ರತಿಷ್ಟೆಗಾಗಿ ಮುಷ್ಕರ ಎಳೆದಾಡಿದ್ರಾ ಕೋಡಿಹಳ್ಳಿ ? ಮುಗಿಸ್ತೀವಿ ಅಂದವರು ನಾಟಕ ಮಾಡಿದ್ರಾ ?ನೌಕರರಲ್ಲೇ ಶುರುವಾಯ್ತಾ ವಿರೋಧ? ಕೊನೆಗೂ ಮುಷ್ಕರ ಅಂತ್ಯ !
ಬೆಂಗಳೂರು-ಅಂತೂ ಇಂತೂ ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿದೆ. ಭಾನುವಾರ ರಾತ್ರಿಯೂ ಒಮ್ಮೆ ನಾವು ಮುಷ್ಕರ ಕೈ ಬಿಡುತ್ತೇವೆ ಅಂತ ಹೇಳಿ ನಂತರ ಯೂ ಟರ್ನ್ ಹೊಡೆದಿದ್ರು. ಇದಾದ ...