ಹೀರೋಯಿನ್ಗಳ ಹೆಸರು ಬಂದ್ರೆ ಕೇಸ್ ಕ್ಲೋಸ್!? ಕೆಪಿಎಲ್ ಹನಿಟ್ರ್ಯಾಪ್ ಕೇಸ್ ಏನಾಯ್ತು? ಡ್ರಗ್ಸ್ ಕೇಸ್ ಹೀಗಾಗುತ್ತಾ?
ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ದಂಧೆ ದೊಡ್ಡ ಸಂಚಲನ ಹುಟ್ಟುಹಾಕಿದೆ. ಮಾದಕ ವಸ್ತುಗಳ ಸೇವನೆ, ಮಾರಾಟಗಳಲ್ಲಿ ಸ್ಯಾಂಡಲ್ವುಡ್ ಲಿಂಕ್ ಇದೆ ಅನ್ನೋದು ಸುದ್ದಿಯಾದ ಬೆನ್ನಲ್ಲೇ ಪ್ರಮುಖ ನಟ ನಟಿಯರು ...