2017ರಿಂದಲೇ ನಾನು ಪ್ರಗ್ನೆಂಟ್ ! ಯಾಕೋ ಹೆರಿಗೆಯಾಗ್ತಿಲ್ಲ ಎಂದ ನಟಿ ಸಮಂತಾ ಅಕ್ಕಿನೇನಿ !
ಹೈದರಾಬಾದ್: ಟಾಲಿವುಡ್ ಬ್ಯೂಟಿ ಸಮಂತಾ ಅಕ್ಕಿನೇನಿ ಸೌತ್ ಸಿನಿಮಾ ಇಂಡಸ್ಟ್ರಿಯ ನಟಿಯರಲ್ಲೇ ಟಾಪ್ನಲ್ಲಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಮಾತಿದೆ ಮದುವೆಯಾಗ್ತಿದ್ದಂತೆ ಮತ್ತೆ ಸಿನಿಮಾ ಬಾಗಿಲು ಮುಚ್ಚಿದಂತೆ ಅಂತ. ...