ಮತ್ತೊಂದು ಸರ್ಜಿಕಲ್ ಸ್ಟ್ರೈಕ್! ಭಾರತದಲ್ಲಿ ಪಬ್ಜಿ ಅಪ್ಲಿಕೇಷನ್ ಬ್ಯಾನ್? ಚೀನಾದ 47 ಅಪ್ಲಿಕೇಷನ್ ಬ್ಯಾನ್! ಒಟ್ಟು 250 ಅಪ್ಲಿಕೇಷನ್ ನಿಷೇಧಕ್ಕೆ ಚಿಂತನೆ!
ನವದೆಹಲಿ: ಚೀನಾದ 59 ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿ ಚೀನಾದ ಆಟಾಟೋಪಕ್ಕೆ ಟಾಂಗ್ ಕೊಟ್ಟಿದ್ದ ಭಾರತದ ಕೇಂದ್ರ ಸರ್ಕಾರ, ಈಗ ಚೀನಾಗೆ ಗಾಯದ ಮೇಲೆ ಮತ್ತೆ ಬರೆ ...